ನೆರವು:ಅನುವಾದ
Contents · General Wikispecies · Taxonavigation section · Name section · Reference section · Vernacular names section
Image Guidelines · Author Names & Author Pages · Project Templates · Project sources · Translation
ನಾವು ವಿಕಿಸ್ಪೀಶೀಸನ್ನು ಆದಷ್ಟೂ ಭಾಷಾತಟಸ್ಥವಾಗಿಡಲು ಪ್ರಯತ್ನಿಸುತ್ತೇವೆಂದು ದಯವಿಟ್ಟು ಗಮನದಲ್ಲಿರಿಸಿಕೊಳ್ಳಿ. ವಿಕಿಸ್ಪೀಶಿಸಲ್ಲಿ ಅನುವಾದದ ಎಕ್ಸ್ಟೆನ್ಶನ್ನನ್ನು ಅಳವಡಿಸಲಾಗಿದೆ ಮತ್ತು ನೀವು ಸಹಾಯ ಮತ್ತು ಮಾರ್ಗದರ್ಶನ ಪುಟಗಳನ್ನು ಅನುವಾದ ಮಾಡಲು ನಿಮ್ಮ ನೆರವಿಗೆ ಸ್ವಾಗತ.
ಈ ಕೆಳಗಿನ namespacesನಲ್ಲಿರುವ ಎಲ್ಲಾ ಪುಟಗಳೂ ಲಭ್ಯವಿವೆ:
- ವಿಕಿಸ್ಪೀಶೀಸ್ (Wikispecies)
- ನೆರವು: (Help)
- ಮೀಡಿಯಾವಿಕಿ: (MediaWiki)
- ಟೆಂಪ್ಲೇಟ್: (Template)
Even though it's common orthography in some languages – notably French – please be aware that for MediaWiki technical reasons, there can never be a blank space between the namespace designation and the colon. Hence MediaWiki will always use Help:
and not Help :
.
ಹೇಗೆ ನೆರವು ನೀಡಬಹುದು
- ಅನುವಾದಕ್ಕಾಗಿ ಪುಟಗಳನ್ನು ಗುರುತು ಮಾಡುವುದರ ಮೂಲಕ ನೀವು ನೆರವು ನೀಡಬಹುದು. ಇಲ್ಲಿ ಒಂದು ಟ್ಯುಟೋರಿಯಲ್ ಇದೆ. ಅನುವಾದದ ನಿರ್‍ವಾಹಕರು ಈ ಪುಟದ ಅನುವಾದವನ್ನು ಸಕ್ರಿಯಗೊಳಿಸುತ್ತಾರೆ.
- "ಈ ಪುಟವನ್ನು ಭಾಷಾಂತರಿಸಿ" ಎಂಬ ಟಿಪ್ಪಣಿಯು ಪುಟದ ಮೇಲ್ಭಾಗದಲ್ಲಿ ಅಥವಾ Special:Translate ಮತ್ತು Special:PageTranslation ಇಲ್ಲಿ ಇದ್ದಲ್ಲಿ ನೀವು ಆ ಪುಟವನ್ನು ಅನುವಾದ ಮಾಡಬಹುದು.
- You can also add to all links that refer to pages with namespaces above
Special:MyLanguage/
. The link will redirect the user to the correct language version of the page, according to the users' preference settings.- Example: Replace
[[Wikispecies:Policy|Policy]]
with[[Special:MyLanguage/Wikispecies:Policy|Policy]]
- For cases like
[[Wikispecies:Policy]]
add a pipe divider ("|
") followed by the original link again, like this:[[Special:MyLanguage/Wikispecies:Policy|Wikispecies:Policy]]
- Example: Replace
- Visit Wikispecies:Localization to help translate the interface for individual terms on most of our articles.
- The Language statistics page can be helpful when finding "message groups" that needs translating. Enter your preferred ISO 639 language code and click the "Show statistics" button, and you will be presented with the percentage of completed translations for each message group, with a direct link to their respective translation pages.
- Questions? Please use the Translation Administrators' Noticeboard.